24 Hours HELPLINE for Citizen Service - Contact 080-7256087
ನಗರಸಭೆ ಸೇವೆಗಾಗಿ ನಿರಂತರ... ನಿಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಬೀದಿ ದೀಪಗಳು ರಾತ್ರಿ ವೇಳೆಯಲ್ಲಿ ಪ್ರಕಾಶಿಸುತ್ತಿಲ್ಲವೇ? ನಿಮ್ಮ ಮನೆಯ ಪರಿಸರದಲ್ಲಿ ನಾಯಿ/ಹಂದಿ ಸತ್ತು ಬಿದ್ದಿದೆಯೇ? ನಿಮ್ಮ ರಸ್ತೆಯೂ ಸ್ವಚ್ಚವಾಗಿಲ್ಲವೇ? ನಿಮ್ಮ ಮನೆಯ ಮುಂದೆ ಚರಂಡಿ ಕಟ್ಟಿಕೊಂಡಿದೆಯೇ? ಹಾಗಾದರೆ ತಕ್ಷಣ ನಗರಸಭೆಯ ಸಹಾಯವಾಣಿ ಕೇಂದ್ರಕ್ಕೆ ಕರೆಮಾಡಿ ನಿಮ್ಮ ದೂರನ್ನು ನೋಂದಾಯಿಸಿ. ದೂರವಾಣಿ ಸಂಖ್ಯೆ 7256087 .......
 
 
Flash Message :
MRC bagged the eINDIA 2010 award under the #1 Citizen's choice.
Click the below link for viewing details.
"e-governence National Award to Municipal Reforms Cell"
*****
 ಚನ್ನಪಟ್ಟಣ ನಗರಸಭೆಯಲ್ಲಿ ದಿನಾಂಕ 26.08.2010 ರಂದು ನಡೆದ  ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ 22ನೇ ವಾರ್ಡಿನ  ಶ್ರೀಮತಿ ರೇಷ್ಮಾಭಾನು ಮತ್ತು 31ನೇ ವಾರ್ಡಿನ ಶ್ರೀ. ಕೆ.ಎಲ್.ಕುಮಾರ್ ರವರು ಅವಿರೋಧವಾಗಿ  ಚುನಾಯಿತರಾಗಿರುತ್ತಾರೆ ಎಂದು ಮಾನ್ಯ ಚುನಾವಣಾಧಿಕಾರಿಯವರು  ಘೋಷಿಸಿರುತ್ತಾರೆ.
 
Welcome to the Official Website of City Municipal Council Channapatna
                                       
ವೆ ಬ್ ಸೈ ಟ್   ಒ ಳ ಗೆ ಹೋಗಿ Click here for Enter Website
 
News:
Property Tax for all 31 wards  and Birth / Death records are online now. Online Birth & Death records are available from 1992 to till date.
Keep clean your Channapatna City,
If any complaint regarding Street light  and Street sweeping Please  register your complaint  via phone or internet , The Phone number  is 7256087 or log on to Grievances  link.
If any suggestions please  mail to ;  itstaff_ulb_channap
atna@yahoo.co.in
 
Locations of visitors to this page