Home Grievances Property Tax Birth & Death CMSMTDP Related Links Financials Works Information
City Council City Staff Citizen Charter City Statistics Tourism RTI-ACT Tenders FAQ
Know Your Ward Related Links SWM Contact Us SJSRY Budget Online Applications
 
 
ನೀರನ್ನು ಮಿತವಾಗಿ ಬಳಸಿ, ಮುಂದಿನ ಪೀಳಿಗೆಗಾಗಿ ಉಳಿಸಿ..
ಜನನ ಹಾಗೂ ಮರಣದ ನೊಂದಣಿ ಕಡ್ಡಾಯವಾಗಿರುತ್ತದೆ. ..
 
ನಗರದ ನ್ಯೆರ್ಮಲ್ಯ ಹಾಗೂ ಸ್ವಚ್ಚತೆಗೆ ಸಹಕರಿಸಿ, ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ, ನಗರಸಭೆಯೂ ಇಟ್ಟಿರುವ ಡಬ್ಬದಲ್ಲೆ ಹಾಕಲು ಸಹಕರಿಸಿ.
ನಿಮ್ಮ ಮನೆಯ ಮುಂದಿನ ಬೀದಿ ದೀಪ ಸರಿಯಿಲ್ಲದಿದ್ದಲ್ಲಿ  ನಗರಸಭೆಗೆ ದೂರವಾಣಿ ಮಾಡಿ ನಿಮ್ಮ ದೂರನ್ನು ನೊಂದಾಯಿಸಿ , ದೂ ಸಂಖ್ಯೆ            :7256087
 
       Welcome to City Municipal Council, Channapatna
ಸ್ಪಂದನ - ಜನಸೇವಾ ಕೇಂದ್ರ
             ಜಿಲ್ಲಾಧಿಕಾರಿಗಳ ಕಛೇರಿ ರಾಮನಗರ ಜಿಲ್ಲೆ

I). ಸಾರ್ವಜನಿಕ ಸೌಲಭ್ಯಕ್ಕಾಗಿ ಜಿಲ್ಲಾಡಳಿತವು ಎಲ್ಲಾ ಸರ್ಕಾರಿ ಕಾರ್ಯಾಗಳನ್ನು ನಿಗದಿತ ಅವಧಿಯಲ್ಲಿ ಪೂರೈಸುವ ಸದುದ್ದೇಶದಿಂದಏಕ ಗವಾಕ್ಷಿ  ಸ್ಪಂದನ ಜನಸೇವಾ ಕೇಂದ್ರವನ್ನುಪ್ರಾರಂಭಿಸಲಾಗಿದೆ.                                      

II). ಕೇಂದ್ರದ ಮುಖಾಂತರ ಸಾರ್ವಜನಿಕರಿಗೆ ಕೆಳಕಂಡ 
ಸೌಲಭ್ಯಗಳನ್ನು
ನೀಡಲಾಗುತ್ತಿದೆ.( JSK draft, JSK work flow)

1

ಅನುಕಂಪ ಆಧಾರದ ಮೇಲೆ ನೇಮಕಾತಿಗೆ ಸಂಬಂಧಿಸಿದ ಅರ್ಜಿ

2

ಪಿ.ಟಿ.ಸಿ.ಎಲ್ ಕಾಯ್ದೆ ಅಡಿಯಲ್ಲಿ ಭೂಮಿ ಮಾರಾಟ ಮಾಡಲು ಸರ್ಕಾರದ ಅನುಮತಿಗಾಗಿ ಪ್ರಸ್ತಾವನೆ.

3

ಪೆಟ್ರೋಲ್ ಬಂಕ್ಗಾಗಿ ನಿರಾಪೇಕ್ಷಣಾ ಪತ್ರ.

4

ದರಖಾಸ್ತು ಯೋಜನೆಯಲ್ಲಿ ಮಂಜೂರಾದ ಜಮೀನುಗಳನ್ನು ಮಾರಾಟ ಮಾಡಲು ಸಲ್ಲಿಸುವ ಪ್ರಸ್ತಾವನೆಗಳು

5

ಹೊಸದಾಗಿ ಬಂದೂಕು ಪರವಾನಗಿ ಪಡೆಯಲು

6

ಚಿತ್ರಮಂದಿರ ನಿರ್ಮಿಸಲು ನಿರಾಕ್ಷೇಪಣಾ ಪತ್ರ

7

ಹೊಸದಾಗಿ ಪಟಾಕಿ ಮಾರಾಟ ಮಾಡಲು ಪರವಾನಗಿ

8

ಜಮೀನು ಕೊಳ್ಳಲು ಅನುಮತಿ ಕೋರಿ ಕೆಎಲ್ಆರ್ ನಿಯಮ ೧೦೯ ಪ್ರಕಾರ ಅರ್ಜಿ

9

ಸಾಲ ತೀರಿಸುವ ಶಕ್ತಿ(ಸಾಲ್ವೆನ್ಸಿ) ದೃಢೀಕರಣ ಪತ್ರ

10

ಕಲ್ಲುಗಣಿಗಾರಿಕೆಗೆ ಅನುಮತಿ

11

ಭೂ ಪರಿವರ್ತನೆ

12

ಸಿಂಧುತ್ವ ಪ್ರಮಾಣ ಪತ್ರ

13

ಸರ್ಕಾರಿ ಜಮೀನು ಮಂಜೂರಾತಿಗೆ ಸಂಬಂಧಿಸಿದಂತೆ ಸೈನ್ಯದಲ್ಲಿರುವ ಅಧಿಕಾರಿ/ ನೌಕರರು ಸಲ್ಲಿಸಬೇಕಾದ ಅರ್ಜಿ

 
Save water for Future,
Birth and Death Registration is compulsory,  
Keep clean your Channapatna City,
If any complaint regarding Street light  and Street sweeping Please  register your complaint  via phone or internet , The Phone number  is 7256087 or log on to Grievances  link.
If any suggestions please  mail to ;  itstaff_ulb_channap
atna@yahoo.co.in